ಆರೋಗ್ಯ ರಕ್ಷಾಕೇಂದ್ರಗಳು (ಸ್ಪೆಷಾಲಿಟಿ ಸೂಪರ್

ಆರೋಗ್ಯ ರಕ್ಷಾಕೇಂದ್ರಗಳು (ಸ್ಪೆಷಾಲಿಟಿ ಸೂಪರ್ ಸ್ಪೆಶಾಲಿಟಿ ಸರಕಾರಿ ಖಾಸಗಿ ಆಸ್ಪತ್ರೆಗಳು :

ಮೆಡಿಕಲ್ ಕಾಲೇಜು ಆಸ್ಪತ್ರೆ, ಕೊಟ್ಟಾಯಂ; ಜನರಲ್ ಆಸ್ಪತ್ರೆ, ಪಟ್ಟಣಂತಿಟ್ಟ; ಕಾರ್ಡಿಯೋಲಜಿ ಸೆಂಟರ್, ಪಂಬ; ನೀಲಮಲ, ಅಪ್ಪಾಚ್ಚಿಮೇಡ್, ಸನ್ನಿಧಾನ ಎಂಬೀ ಎಡೆಗಳಲ್ಲಿ ತೀರ್ಥಯಾತ್ರಿಕರಿಗೆ ಚಿಕಿತ್ಸಾ ಸೌಕರ್ಯಗಳು ಲಭ್ಯವಿವೆ. ಪಂಬೆಯಲ್ಲಿಯೂ ನಿಲಯ್ಕಲ್ನಲ್ಲೂ ತುರ್ತು ಚಿಕಿತ್ಸಾ ಸೌಕರ್ಯಗಳಿರುವ ಮೊಬೈಲ್ ಮೆಡಿಕಲ್ ಯೂನಿಟ್ಟುಗಳಿವೆ.