ಪಂದಳಂ ವಲಿಯ ಕೋಯಿಕ್ಕಲ್ ದೇವಾಲಯ

ಪಂದಳಂ ಅರಸು ಮನೆತನದ ಕುಟುಂಬ ದೇವಾಲಯವಾದ ವಲಯ ಕೋಲಿಕ್ಕಲ್ ದೇವಾಲಯವು ಪಟ್ಟಣಂತಿಟ್ಟ ಜಿಲ್ಲೆಯ ಪಂದಳಂ ಅರಮನೆಯ ಆವರಣದಲ್ಲಿದೆ. ಇಲ್ಲಿನ ಪ್ರಧಾನ ದೇವತೆ ಅಯ್ಯಪ್ಪನ್. ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ವಲಿಯ ಕೋಯಿಕ್ಕಲ್ ದೇವಾಲಯದಿಂದ ಪವಿತ್ರ ಆಭರಣಗಳನ್ನು (ತಿರುವಾಭರಣಂ) ಶಬರಿಮಲೆ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಒಯ್ಯುವುದು ಸಂಪ್ರದಾಯ. ಮೆರವಣಿಗೆಯು ಹಬ್ಬದ ಮೊದಲು ಆರಂಭವಾಗುತ್ತದೆ. ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಸಂಪರ್ಕ

 

Connect us

ಸಹಾಯವಾಣಿ

uhh

Updated Schedule