ವಾಹನಗಳನ್ನು ಪಾರ್ಕು ಮಾಡುವುದು

900 ವಾಹನಗಳ ನಿಲುಗಡೆಗೆ ಸಾಧ್ಯವಿರುವ 16 ಸಮತಟ್ಟು ನೆಲ. 2000 ವಾಹನಗಳ ನಿಲುಗಡೆಗೆ ಅನುಕೂಲವಿರುವ ಮತ್ತೊಂದು ಪಾರ್ಕಿಂಗ್ ಗ್ರೌಂಡ್ನ ನಿರ್ಮಾಣ ಪೂರ್ತಿಯಾಗುತ್ತಿದೆ.